ಶ್ರವಣ ದೋಷವುಳ್ಳ ಮಕ್ಕಳು ʼಅಂಬಾರಿʼ ಡಬ್ಬಲ್ ಡೆಕ್ಕರ್ ಬಸ್ನಲ್ಲಿ ನಗರ ಪ್ರದಕ್ಷಿಣೆ
ನಂದಿನಿ ಮನುಪ್ರಸಾದ್ ನಾಯಕ್ ಮೈಸೂರು, ಸೆ.17: ಶ್ರವಣ ದೋಷವುಳ್ಳ ಮಕ್ಕಳು ಗುರುವಾರ ಕೆಎಸ್ಟಿಡಿಸಿಯ ʼಅಂಬಾರಿʼ ಡಬ್ಬಲ್ ಡೆಕ್ಕರ್ ಬಸ್ನಲ್ಲಿ ನಗರ ಪ್ರದಕ್ಷಿಣೆ ಹಾಕಿ ಸಂಭ್ರಮಿಸಿದರು. ಎಚ್.ವಿ.ರಾಜೀವ್ ಸ್ನೇಹ ಬಳಗದ ವತಿಯಿಂದ ಕಾಂಗ್ರೆಸ್ ಮುಖಂಡ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಅವರ…