ಎಸ್.ಸಿ.ಬಸವರಾಜು ಹುಟ್ಟು ಹಬ್ಬದ ಹಿನ್ನಲೆ ಬುದ್ಧಿ ಮಾಂಧ್ಯ ರೋಗಿಗಳಿಗೆ ಎಸ್.ಸಿ.ಬಸವರಾಜು  ಅಭಿಮಾನಿ ಬಳಗದ ವತಿಯಿಂದ ಹಣ್ಣು ಹಂಪಲು ವಿತರಣೆ

ನಂದಿನಿ ಮೈಸೂರು

ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರು ಹಾಗೂ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎಸ್. ಸಿ.ಬಸವರಾಜಣ್ಣ ರವರ 65 ನೇ ಹುಟ್ಟು ಹಬ್ಬದ ಪ್ರಯುಕ್ತ ನಂಜನಗೂಡು ಊಟಿ ರಸ್ತೆಯಲ್ಲಿರುವ ಕರುಣಾಲಯ ಆಸ್ಪತ್ರೆ ಗೆ ಭೇಟಿ ನೀಡಿ ಪ್ರತಿ ವರ್ಷದಂತೆ ಈ ವರ್ಷವೂ ಬುದ್ಧಿ ಮಾಂಧ್ಯ ರೋಗಿಗಳಿಗೆ ಎಸ್.ಸಿ.ಬಸವರಾಜು  ಅಭಿಮಾನಿ ಬಳಗದ ವತಿಯಿಂದ ಹಣ್ಣು ಹಂಪಲು ವಿತರಣೆ ಮಾಡಲಾಗಿದೆ.

 

Leave a Reply

Your email address will not be published. Required fields are marked *