ಅಭಿಮನ್ಯು ತಂಡದ 8 ದಸರಾ ಆನೆಗೆ ತೂಕ ಪರೀಕ್ಷೆ ಅಭಿಮನ್ಯು ಫಸ್ಟ್ ವಿಜಯ ಲಾಸ್ಟ್

ನಂದಿನಿ ಮೈಸೂರು

ನಾಡ ಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸಿರುವ ಅಭಿಮನ್ಯುವಿಗೆ ಅಂಡ್ ಟೀಂ ಗೆ ಇಂದು ತೂಕ ಪರೀಕ್ಷೇ ಮಾಡಿಸಲಾಗಿತ್ತು.ಅಭಿಮನ್ಯು ತೂಕದಲ್ಲಿ ಮೊದಲ ಸ್ಥಾನ ಪಡೆದುಕೊಂಡು ಬಲಶಾಲಿ ಎನ್ನಿಸಿಕೊಂಡಿದ್ದಾರೆ.ವಿಜಯ 8 ನೇ ಸ್ಥಾನ ಪಡೆದುಕೊಂಡಿದೆ.

ದಸರಾ ಗಜಪಡೆಯ ತೂಕದ ವಿವರ

ಅಭಿಮನ್ಯು – 5,160 ಕೆಜಿ.

ಗೋಪಿ – 5,080 ಕೆಜಿ

ಧನಂಜಯ – 4,940 ಕೆಜಿ

ಮಹೇಂದ್ರ – 4,530 ಕೆಜಿ

ಭೀಮ – 4,370 ಕೆಜಿ

ಕಂಜನ್ – 4,240 ಕೆಜಿ

ವರಲಕ್ಷ್ಮಿ – 3,020 ಕೆಜಿ

ವಿಜಯ – 2,830 ಕೆಜಿ.

ದೇವರಾಜ ಮೊಹಲ್ಲಾದ ಸಾಯಿರಾಮ್ ತೂಕ ಮಾಪನ ಕೇಂದ್ರದಲ್ಲಿ
ಇಂದು ಮೊದಲ ಹಂತದ ಅಭಿಮನ್ಯು ನೇತೃತ್ವದ ಎಂಟು ಆನೆಗೆ ತೂಕ‌ ಪರೀಕ್ಷೆ ನಡೆದಿದೆ.

Leave a Reply

Your email address will not be published. Required fields are marked *