ಶ್ರೀ ಯೋಗಾ ನರಸಿಂಹಸ್ವಾಮಿ ಸನ್ನಿಧಾನದಲ್ಲಿ `ಪವಿತ್ರೋತ್ಸವ’ ಸಂಭ್ರಮ ಮೈಸೂರು: ವಿಜಯನಗರದಲ್ಲಿರುವ ಶ್ರೀ ಯೋಗಾನರಸಿಂಹ ಸ್ವಾಮಿ ದೇವಾಲಯದಲ್ಲಿ ಸಂಭ್ರಮ ಹಾಗೂ ವಿಜೃಂಭಣೆಯ ಪವಿತ್ರೋತ್ಸವ…
Category: ಜಿಲ್ಲೆಗಳು
ಮೊಟ್ಟ ಮೊದಲ ಬಾರಿ ಮೈಟ್ರಾಕ್ಲಿಪ್ ವಾಲ್ವ್ ರಿಪೇರ್ ಪ್ರಕ್ರಿಯೆಯಲ್ಲಿ ಯಶಸ್ವಿ ಅವಾಂಟ್ ಬಿಕೆಜಿ ಆಸ್ಪತ್ರೆ
ಮೈಸೂರಿನ ಬೋಗಾದಿಯಲ್ಲಿರುವ ಪ್ರತಿಷ್ಠಿತ ಅವಾಂಟ್ ಬಿಕೆಜಿ ಆಸ್ಪತ್ರೆಯಲ್ಲಿ ಮೊಟ್ಟ ಮೊದಲ ಬಾರಿ ಮೈಟ್ರಾಕ್ಲಿಪ್ ವಾಲ್ವ್ ರಿಪೇರ್ ಪ್ರಕ್ರಿಯೆ ಯಶಸ್ವಿಯಾಗಿ ನೆರವೇರಿಸಲಾಗಿದೆ.…
ಮಿಂಚು ಎನರ್ಜಿ’ ಸಂಸ್ಥೆಯಿಂದ ಆಂಕರ್ ಪೆನಾಸೋನಿಕ್ ಸೋಲಾರ್ ಮಾಡ್ಯುಲರ್, ಇವಿ ಚಾರ್ಜಿಂಗ್ ಸಲ್ಯೂಷನ್ ಮತ್ತು ಲೀವಾ ಹೈಬ್ರೀಡ್ ಇನ್ವರ‍್ಟರ್ ಯೂನಿಟ್ ಲಾಂಚ್
ಮೈಸೂರು :ಮಿಂಚು ಎನರ್ಜಿ’ ಸಂಸ್ಥೆಯವರು ನೂತನವಾಗಿ ಮೈಸೂರಿನಲ್ಲಿ ಪ್ರಾರಂಭಿಸಿರುವ ಆಂಕರ್ ಪೆನಾಸೋನಿಕ್ ಸೋಲಾರ್ ಮಾಡ್ಯುಲರ್, ಇವಿ ಚಾರ್ಜಿಂಗ್ ಸಲ್ಯೂಷನ್ ಮತ್ತು ಲೀವಾ…
ಇಂದು ಮತ್ತೆ ನಾಳೆ ಎರಡು ದಿನದ ಹೈ ಲೈಫ್ ಬ್ರೈಡ್ಸ್ ಪ್ರದರ್ಶನ,ಮಾರಾಟ
ಎರಡು ದಿನದ ಹೈ ಲೈಫ್ ಬ್ರೈಡ್ಸ್ ಪ್ರದರ್ಶನ ಮತ್ತು ಮಾರಾಟ ಮೈಸೂರು, ಸೆಪ್ಟೆಂಬರ್ 11: ಹೈ ಲೈಫ್ ಬ್ರೈಡ್ಸ್ ಬೃಹತ್…
ಹೈ ಲೈಫ್ ಬ್ರೈಡ್ಸ್ ಮೈಸೂರು ಹೈ ಬ್ರೈಡಲ್ ಕೌಚರ್, ಆಭರಣಗಳು, ಪರಿಕರಗಳು ಮತ್ತು ವಿವಿಧ ಬಗೆಯ ವಿನ್ಯಾಸ ಮತ್ತು ಕರಕುಶಲತೆಗಳ ಪ್ರದರ್ಶನ ಮತ್ತು ಮಾರಾಟ
ಮೈಸೂರು ಸೆ.11ಮತ್ತು 12 ಎರಡು ದಿನಗಳ ಕಾಲ ಭಾರತದ ನಂ 1 ಫ್ಯಾಷನ್ ಪ್ರದರ್ಶನದವಾದ ಹೈ ಲೈಫ್ ಬ್ರೈಡ್ಸ್ ಮೈಸೂರು ಹೈ…
ಕಲರ್ಸ್ ಕನ್ನಡದಲ್ಲಿ ಹೊಸ ಧಾರಾವಾಹಿ ‘ದೃಷ್ಟಿಬೊಟ್ಟು’ ರೂಪವೇ ಶಾಪವಾದವಳ ಸುತ್ತ ಸುತ್ತಿಕೊಂಡ ಕೌಟುಂಬಿಕ ಕತೆ ಸೆಪ್ಟೆಂಬರ್ 9ರಿಂದ
ಕಲರ್ಸ್ ಕನ್ನಡದಲ್ಲಿ ಹೊಸ ಧಾರಾವಾಹಿ ‘ದೃಷ್ಟಿಬೊಟ್ಟು’ ರೂಪವೇ ಶಾಪವಾದವಳ ಸುತ್ತ ಸುತ್ತಿಕೊಂಡ ಕೌಟುಂಬಿಕ ಕತೆ ಸೆಪ್ಟೆಂಬರ್ 9ರಿಂದ ಕನ್ನಡಿಗರಿಗೆ ಸದಭಿರುಚಿಯ ಮನರಂಜನೆ…
ಸ್ಟಾನೀ ಡಿ ಅಲ್ಮೆಡ ನಕಲಿ ದಾಖಲೆ ಸೃಷ್ಟಿಸಿ ಮೂಡಾದಿಂದ 25 ಸೈಟ್ ಪಡೆದಿರುವುದು ಕಾನೂನು ಬಾಹಿರ: ಸ್ಟಿಫನ್ ಸುಜೀತ್ ಆರೋಪ
ಮೈಸೂರು: ೧೯೯೨ ರಲ್ಲಿ ಮೈಸೂರು ಪ್ರಧಾನ ದೇವಾಲಯದ ಸಂತ ಫಿಲೋಮಿನಾ ಚರ್ಚ್ನ ಅಂದಿನ ಫಾದರ್ ಡೆನ್ನಿಸ್ ನೊರೊನ್ಹಾ ಅವರ ನೇತೃತ್ವದಲ್ಲಿ ೧೦೮…
ನೂರಾರು ಭಕ್ತರ ಸಮ್ಮುಖದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ
ಮನು ಮೈಸೂರು ಸಂಭ್ರಮದ ಶ್ರೀನಿವಾಸ ಕಲ್ಯಾಣೋತ್ಸವ ದೇವರಿಗೆ ಸ್ವರ್ಣಲೇಪಿತ ಕವಚ ಸಮರ್ಪಣೆ ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನ ಚಾಮುಂಡಿ ಟೌನ್‌ಶಿಪ್‌ನಲ್ಲಿರುವ ಶ್ರೀ…
ನಂಜನಗೂಡಿನ ಚಾಮುಂಡಿ ಟೌನ್‌ಶಿಪ್‌ನಲ್ಲಿರುವ ಶ್ರೀ ಶ್ರೀನಿವಾಸ ಪೆರುಮಾಳ್ ದೇವಸ್ಥಾನದಲ್ಲಿ ಆ.೨೩ರಂದು ಶ್ರೀನಿವಾಸ ಕಲ್ಯಾಣೋತ್ಸವ
ಮನು ಮೈಸೂರು ನಂಜನಗೂಡು: ದಕ್ಷಿಣ ಕಾಶಿ ಎಂದೇ ಪ್ರಸಿದ್ದಿಯಾಗಿರುವ ನಂಜನಗೂಡಿನ ಚಾಮುಂಡಿ ಟೌನ್‌ಶಿಪ್‌ನಲ್ಲಿರುವ ಶ್ರೀ ಶ್ರೀನಿವಾಸ ಪೆರುಮಾಳ್ ದೇವಸ್ಥಾನದಲ್ಲಿ ಆ.೨೩ರ ಶುಕ್ರವಾರ…
ಕರ್ನಾಟಕದಲ್ಲಿ ವಿ (Vi) ಬಳಕೆದಾರರಿಗೆ ಡೇಟಾ ವೇಗ ಮತ್ತು ಸೇವಾ ವ್ಯಾಪ್ತಿಯ ಹೆಚ್ಚಳಕ್ಕೆ, ನೆಟ್‌ವರ್ಕ್ ಮೂಲಸೌಕರ್ಯವನ್ನು ವಿಸ್ತರಿಸಿದ ವಿ (Vi)
ಮನು ಮೈಸೂರು ಕರ್ನಾಟಕದಲ್ಲಿ ವಿ (Vi) ಬಳಕೆದಾರರಿಗೆ ಡೇಟಾ ವೇಗ ಮತ್ತು ಸೇವಾ ವ್ಯಾಪ್ತಿಯ ಹೆಚ್ಚಳಕ್ಕೆ, ನೆಟ್‌ವರ್ಕ್ ಮೂಲಸೌಕರ್ಯವನ್ನು ವಿಸ್ತರಿಸಿದ ವಿ…