ಮೈಸೂರಿನ ಸಿಗ್ಮಾ ಆಸ್ಪತ್ರೆಯ ನುರಿತ ಲಾಪ್ರೊಸ್ಕೋಪಿ ಮತ್ತು ಎಂಡೋಸ್ಕೋಪಿ ತಜ್ಞರಾದ ಡಾ. ಜಿ ಸಿದ್ದೇಶ್ ರವರ ನೇತೃತ್ವದಲ್ಲಿ ಎಂಡೋಸ್ಕೋಪಿ ಕಾರ್ಯಾಗಾರ ಮತ್ತು ಶಿಬಿರ ಜರುಗಿತು.
ಮೈಸೂರಿನ ಟಿಕೆ ಬಡಾವಣೆಯಲ್ಲಿರುವ ಸಿಗ್ಮಾ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಶಿಬಿರವನ್ನು ವೇದಿಕೆ ಗಣ್ಯರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.
ನುರಿತ ತಜ್ಞರುಗಳಿಂದ ಕಾರ್ಯಾಗಾರ ನಡೆಯುತ್ತಿದ್ದು
ಕಾರ್ಯಾಗಾರದಲ್ಲಿ ರಾಜ್ಯದ ವಿವಿಧ ಭಾಗಗಳಿಂದ 19 ಜನ ತಜ್ಞ ವೈದ್ಯರುಗಳು ಆಗಮಿಸಿದ್ದರು.ಶಸ್ತ್ರ ಚಿಕಿತ್ಸೆ ಕುರಿತು ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಡಾ. ಶಿವರಾಮ್, ಅಂಜಲಿ ಸಿದ್ದೇಶ್
ಡಾ.ದಿನೇಶ್,ಡಾ.ಶಫಿ,ಚಂದ್ರಶೇಖರ,ಡಾ.ಶಿವ ಹಾಜರಿದ್ದರು.